ಶ್ರೀಮತಿ ರಾಧಾ ತಡಗಜೆ ನಿಧನ

0

ಬೆಳ್ಳಾರೆ ಗ್ರಾಮದ ತಡಗಜೆ ದಿ.ಬಾಲಪ್ಪ ಮೂಲ್ಯರ ಧರ್ಮಪತ್ನಿ ಶ್ರೀಮತಿ ರಾಧಾ ರವರು ಜ.07 ರಂದು ರಾತ್ರಿ ಅಸೌಖ್ಯದಿಂದ ನಿಧನರಾದರು.
ಅವರಿಗೆ 80 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರರಾದ ರಮೇಶ ಕುಲಾಲ್,ನಾಗೇಶ ಕುಲಾಲ್ ,ಸೊಸೆಯಂದಿರು,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.