ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ವರ್ಷಾವಧಿ ಜಾತ್ರೆ: ಆಮಂತ್ರಣ ಪತ್ರಿಕೆ ಹಂಚಿಕೆ & ಹಸಿರುವಾಣಿ ಸಂಗ್ರಹಣೆ ಕುರಿತಾಗಿ ನಾಳೆ ಈ ಭಾಗಗಳಲ್ಲಿ ಸಭೆ

0

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ವರ್ಷಾವಧಿ ಜಾತ್ರೋತ್ಸವ ಎಪ್ರಿಲ್ ತಿಂಗಳಲ್ಲಿ ಜರುಗಲಿದ್ದು, ಈ ಪ್ರಯುಕ್ತ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತಾದ ಸಭೆ ನಾಳೆ ದಿನಾಂಕ 28-03-2026 ನೇ ಶನಿವಾರ ಅರಂತೋಡು ಮತ್ತು ಅಲೆಟ್ಟಿ ಗ್ರಾಮಗಳಲ್ಲಿ ನಡೆಯಲಿದೆ.

*ಅರಂತೋಡು*
ಕಿರ್ಲಾಯ -ಪೂಜಾರಿಮನೆ -ಚೋಡಿಪಣೆ -ಚುಕ್ರಡ್ಕ
ಸ್ಥಳ :ಕಿರ್ಲಾಯ ಚಾವಡಿ ಬಳಿಯಲ್ಲಿ
ಸಮಯ :ಸಂಜೆ 5:00ಕ್ಕೆ

ಬಿಳಿಯಾರು- ಕಲ್ಲುಮುಟ್ಲು -ಮೇರ್ಕಜೆ
ಸ್ಥಳ: ಡಾ. ಲಕ್ಷ್ಮೀಶ ರವರ ಮನೆ
ಸಮಯ :ಸಂಜೆ 6:00ಕ್ಕೆ

*ಆಲೆಟ್ಟಿ* ಆರಂಬೂರು
ಸ್ಥಳ : ಭಜನಾ ಮಂದಿರ
ಸಮಯ: ರಾತ್ರಿ 7:00 ಕ್ಕೆ

ಗ್ರಾಮ /ಬೈಲಿಗೆ ಸಂಬಂಧಪಟ್ಟ ಮನೆಯವರು ಮೇಲ್ಗಡೆ ತಿಳಿಸಿದ ಸ್ಥಳದಲ್ಲಿ ಸೇರಬೇಕಾಗಿ ಜಾತ್ರೋತ್ಸವ ಸಮಿತಿ ವಿನಂತಿಸಿಕೊಂಡಿದೆ.