ಸಂಸದ ಕ್ಯಾ. ಚೌಟರಿಂದ ರೋಡ್ ಶೋ
















ಕೋಝಿಕ್ಕೋಡ್ ಜಿಲ್ಲೆಯ ಏಲತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿ ದೇವದಾಸ್ ರವರ ಪರವಾಗಿ ನಡೆದ ರೋಡ್ಶೋದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಭಾಗವಹಿಸಿದರು . ಈ ವೇಳೆ ಮಾತನಾಡಿದ ಸಂಸದರು ವಿಕಸಿತ ಕೇರಳ ಅಭಿವೃದ್ಧಿಗೆ ಬಿಜೆಪಿ ಯನ್ನು ಬೆಂಬಲಿಸುವಂತೆ ಮತದಾರರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ರೋಡ್ ಶೋ ಭಾಗವಹಿಸಿದ್ದರು.







