













ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಎ.13 ರಿಂದ ಪ್ರಾರಂಭಗೊಳ್ಳಲಿದ್ದು, ಇದರ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತಾದ ಸಭೆ ನಾಳೆ ದಿನಾಂಕ 07-04-2026 ನೇ ಮಂಗಳವಾರ ಸುಳ್ಯ, ಆಲೆಟ್ಟಿ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ನಡೆಯಲಿದ್ದು ಗ್ರಾಮ /ಬೈಲಿಗೆ ಸಂಬಂಧಪಟ್ಟ ಮನೆಯವರು ಕೆಳಗೆ ತಿಳಿಸಿದ ಸ್ಥಳದಲ್ಲಿ ಸೇರಬೇಕಾಗಿ ವಿನಂತಿ.
ಸುಳ್ಯ
ಶಾಂತಿನಗರ
ಸ್ಥಳ: ಶ್ರೀ ಮುತ್ತಪ್ಪ ದೇವಸ್ಥಾನ
ಸಮಯ :ಸಂಜೆ 7:30ಕ್ಕೆ
ಆಲೆಟ್ಟಿ
ಅರಂಬೂರು
ಸ್ಥಳ : ಭಜನಾ ಮಂದಿರ ವಠಾರ
ಸಮಯ :ಸಂಜೆ 5:00ಕ್ಕೆ
ನೆಲ್ಲೂರು ಕೆಮ್ರಾಜೆ
ಎಲಿಮಲೆ
ಸ್ಥಳ :ಜ್ಞಾನ ದೀಪ ಶಾಲೆ ಎಲಿಮಲೆ
ಸಮಯ : ಸಂಜೆ 7:00ಕ್ಕೆ







