ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಗಾಂಧಿ ಪುರಸ್ಕಾರ

0

ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮಕ್ಕೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಜೆಯಾಗಿರುವುದಾಗಿ ತಿಳಿದು ಬಂದಿದೆ.

2024 -25ನೇ ಸಾಲಿನಲ್ಲಿ ಗಾಂಧಿ ಪುರಸ್ಕಾರವು ಪ್ರಕಟ ಗೊಂಡಿದ್ದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಆಯ್ಕೆಯಾಗಿದೆ. ಇದರ ಪ್ರಶಸ್ತಿ ಪ್ರಧಾನ ಗಾಂಧಿ ಜಯಂತಿಯಂದು ಕೊಡುವ ರೂಡಿಯಿದೆ.