ಶ್ರೀಮತಿ ಪೂರ್ಣಿಮಾ ಛತ್ರಪ್ಪಾಡಿ ನಿಧನ

0

ನಾಲ್ಕೂರು ಗ್ರಾಮದ ಛತ್ರಪ್ಪಾಡಿಯ ಗಂಗಾಧರರವರ ಮಗಳು ಶ್ರೀಮತಿ ಪೂರ್ಣಿಮಾರವರು ಮೇ. 9 ರಂದು ಮಂಗಳೂರಿನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 24 ವರ್ಷ ವಯಸ್ಸಾಗಿತ್ತು.
ಮೃತರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ತಂದೆ ಗಂಗಾಧರ, ತಾಯಿ ಚಂದ್ರಾವತಿ, ಮಗ ಮಾ.ಶೋಯಿತ್, ಸಹೋದರಿ ಕು. ಪ್ರಿಯಾಂಕ ಸೇರಿದಂತೆ ಕುಟುಂಬಸ್ಥರು ಬಂಧುಗಳನ್ನು ಅಗಲಿದ್ದಾರೆ.

ವರದಿ.ಡಿ.ಹೆಚ್.