ಹಳದಿರೋಗ ಪೀಡಿತ ಪ್ರದೇಶದಲ್ಲಿ ಮತ್ತೆ ಅಡಿಕೆ ತೋಟ : ಕೃಷಿ ವಿಜ್ಞಾನಿ ಡಾ. ವಿಶುಕುಮಾರ್ ಭೇಟಿ

0

ಅಡಿಕೆಗೆ ಹಳದಿ ಎಲೆ ರೋಗ ಪೀಡಿತ ಪ್ರದೇಶದಲ್ಲಿ ಮತ್ತೆ ಅಡಿಕೆ ತೋಟ ಬೆಳೆಸಲು ಕೆಲವು ಕಡೆ ಕೃಷಿಕರು ಮುಂದಾಗಿದ್ದು, ಪೆರಾಜೆಯ ಸೀತಾರಾಮ ಬಂಗಾರಕೋಡಿ ಅವರ ಅಡಿಕೆ ತೋಟಕ್ಕೆ ಕೃಷಿ ವಿಜ್ಞಾನಿ ಡಾ. ವಿಶುಕುಮಾರ್ ಬಿ.ಕೆ. ಇಂದು ಭೇಟಿ ನೀಡಿದರು.

ಸುದ್ದಿ ಕೃಷಿ ಅರಿವು ಕೇಂದ್ರದ ಸ್ಥಾಪಕ, ಸುದ್ದಿ ಸಮೂಹ ಸಂಸ್ಥೆಗಳ ಮಾಲಕ ಡಾ. ಯು.ಪಿ.ಶಿವಾನಂದ, ಸುದ್ದಿ ಮಾಹಿತಿ ವಿಭಾಗದ ಮುಖ್ಯಸ್ಥ ಕೃಷ್ಣ ಬೆಟ್ಟ ಮೊದಲಾದವರು ಉಪಸ್ಥಿತರಿದ್ದರು.