













ಸುಳ್ಯ ಕಾಯರ್ತೋಡಿ ಕಲ್ಕಳ ಮನೆ ಕೆ.ವಿ.ವೆಂಕಟರಮಣ ಗೌಡರು ಜೂ.07 ರಂದು ರಾತ್ರಿ ಹೃದಯಾಘಾತದಿಂದ ನಿಧನರಾದರು.
ಅವರಿಗೆ 76 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರ ಕೆ.ವಿ.ಮೋಹನ್,ಪುತ್ರಿ ಶ್ರೀಮತಿ ಬೀನಾ, ಅಳಿಯ ಡಾ.ಕೆ.ನಾಗಪ್ಪ ಗೌಡ ಮಂಗಳೂರು ,ಸೊಸೆ ಶ್ರೀಮತಿ ಪ್ರತಿಮಾ ಮೋಹನ್ ಹಾಗೂ ಮೊಮ್ಮಕ್ಕಳು,ಕುಟುಂಬಸ್ಥರು ,ಬಂಧುಮಿತ್ರರನ್ನು ಅಗಲಿದ್ದಾರೆ.







