ಸರ್ವೆ ಇಲಾಖೆಯ ನಿವೃತ್ತ ಸೂಪರ್ ಡೆಂಟ್ ಆಫೀಸರ್ ಹೊನ್ನಪ್ಪ ಬರೆಮೇಲು ನಿಧನ

0

ಸರ್ವೆ ಇಲಾಖೆಯ ನಿವೃತ್ತ ಸೂಪರ್ ಡೆಂಟ್ ಆಫೀಸರ್ ಐವತ್ತೊಕ್ಲು ಗ್ರಾಮದ ಬರೆಮೇಲು ( ಪುತ್ತೂರು ತಾಲೂಕು ನರಿಮೊಗರು ನಿವಾಸಿ)
ಹೊನ್ನಪ್ಪ ಗೌಡರು ಅಲ್ಪ ಕಾಲದ
ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೂ. 25 ರಂದು ನಿಧನರಾದರು.
ಅವರಿಗೆ 73 ವರುಷ ವಾಯಸಾಗಿತ್ತು.
ಮೃತರು ಪತ್ನಿ ಸರೋಜಾ , ಪುತ್ರರಾದ ಅಜಿತ್ ಕುಮಾರ್ ಬಿ , ಅಕ್ಷತ್ ಬಿ ಕುಟುಂಬಸ್ಥರು, ಬಂಧು ಮಿತ್ರರನ್ನು
ಅಗಲಿದ್ದಾರೆ.