ಶೈನ್ ಬೈಕ್ ಕೀ ಬಿದ್ದು ಹೋಗಿದೆ

0

ಜಾಲ್ಸೂರು ಗ್ರಾಮ ಪಂಚಾಯತ್ ಸಿಬ್ಬಂದಿ ಚಿದಾನಂದರ ಶೈನ್ ಬೈಕ್ ಕೀ ಸುಳ್ಯ ಪೇಟೆಯಲ್ಲಿ ಬಿದ್ದು ಹೋಗಿದ್ದು ಸಿಕ್ಕಿದವರು ಗ್ರಾಮ ಪಂಚಾಯತ್ ಜಾಲ್ಸೂರು ಅಥವಾ ಸುದ್ದಿ ಸುಳ್ಯ ಕಚೇರಿಗೆ ತಲುಪಿಸಬಹುದು.