ಅರಂತೋಡು ಶ್ರೀಮತಿ ಕೃಷ್ಣವೇಣಿ ನಿಧನ

0

ಅರಂತೋಡು ಗ್ರಾಮದ ಅಡ್ತಲೆ ಕುಟುಂಬದ ದಿ. ನಾಗಪ್ಪ ಗೌಡರ ಪತ್ನಿ ಶ್ರೀಮತಿ ಕೃಷ್ಣವೇಣಿ ರವರು ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 77ವರ್ಷ ವಯಸ್ಸುಯಾಗಿತ್ತು. ಪುತ್ರ ಬಾಲಚಂದ್ರ, ಪುತ್ರಿ ವನಿತಾ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂದುಗಳನ್ನು ಅಗಲಿದ್ದಾರೆ.