ಎನ್. ಲಕ್ಷ್ಮೀನಾರಾಯಣ ಭಟ್ ಮೇಲ್ನೆಟ್ಟಾರು ನಿಧನ

0

ಬೆಳ್ಳಾರೆಯ ಶ್ರೀ ಸದಾಶಿವ ಚಾರಿಟಬಲ್ ಸೊಸೈಟಿ ನಿರ್ದೇಶಕ ಬೆಳ್ಳಾರೆ ಗ್ರಾಮದ ಮೇಲ್ನಟ್ಟಾರು ಎನ್. ಲಕ್ಷ್ಮೀನಾರಾಯಣ ಭಟ್ ಅಸೌಖ್ಯದಿಂದ ಇಂದು (ಜು. 18) ನಿಧನರಾದರು.
ಇವರಿಗೆ 64 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಸೇರಿದಂತೆ ಸಹೋದರರು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.