
ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಲಸೂರು. ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ. ಗಿಡಗಂಟಿಗಳು ಬೆಳೆದು ರಸ್ತೆಯನ್ನು ಆವರಿಸಿಕೊಂಡಿವೆ ಇದರಿಂದಾಗಿ ರಸ್ತೆಯ ತಿರುವುಗಳಲ್ಲಿ ಎದುರುಬದುರು ಬರುವ. ವಾಹನ ಸವಾರರಿಗೆ ಪರಸ್ಪರ ಕಾಣದಂತಾಗಿದ್ದು ಅಪಘಾತವಾಗುತ್ತಿದೆ.














ಗುತ್ತಿಗಾರಿನಿಂದ ಸುಬ್ರಹ್ಮಣ್ಯದ ತನಕ ಅಲ್ಲಲ್ಲಿ ತಿರುವುಗಳಲ್ಲಿ ಗಿಡ ಮರದ ಕೊಂಬೆಗಳು. ರಸ್ತೆಗೆ ಚಾಚಿಕೊಂಡಿವೆ ಇದನ್ನು ತೆರವುಗೊಳಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.
ಚಿತ್ರ ವರದಿ ಡಿ ಹೆಚ್








