ಮರ್ಕಂಜ : ಯಶುಪಾಲ ಪುರ ನಿಧನ

0

ಮರ್ಕಂಜ ಗ್ರಾಮದ ಪುರ ಚಂದ್ರಶೇಖರ ಗೌಡ ಎಂಬವರ ಪುತ್ರ ಯಶುಪಾಲ ಎಂಬವರು ಇಂದು ಮುಂಜಾನೆ ನಿಧನರಾದರು. ಅವರಿಗೆ 38 ವರ್ಷ ವಯಸ್ಸಾಗಿತ್ತು. ಮೃತರು ತಂದೆ, ತಾಯಿ, ಪತ್ನಿ ಪ್ರೀತಿಕಾ, ಪುತ್ರ ರತನ್, ಸಹೋದರಿ ಶ್ರೀಮತಿ ಆಶಾ ಹಾಗೂ ಬಂಧುಗಳನ್ನು ಅಗಲಿದ್ದಾರೆ.