













ಮುರುಳ್ಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೮೦ ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರು ಅವಿನಾಶ್ ದೇವರ ಮಜಲು ಧ್ವಜಾರೋಹಣಗೈದು ಶುಭಹಾರೈಸಿದರು
ಶಾಲಾ ಮಕ್ಕಳಿಂದ ಕವಯಿತು ನಡೆಯಿತು.
ಈ ಸಂದರ್ಭದಲ್ಲಿ ನಿವೃತ್ತ ಉಪ ತಹಶೀಲ್ದಾರ್ ಜನಾರ್ದನ ಪೂಜಾರಿ ಅಲೆಕ್ಕಾಡಿ, ಶ್ರೀ ದುರ್ಗಾ ಕ್ರಿಕೆಟರ್ಸ್ ಅಧ್ಯಕ್ಷ ಅನುರಾಜ್ ನೂಜಾಡಿ ಮತ್ತು ಸದಸ್ಯರು ಧಾನಿ ಪೋಲೊ ಪ್ಲಸ್ ಮಾಲಕ ದ್ರುವಕುಮಾರ್ ಕೇರ್ಪಡ, ಎಸ್ ಡಿ ಎಮ್ ಸಿ ಉಪಾಧ್ಯಕ್ಷೆ ಶ್ರೀಮತಿ ಸವಿತಾ ಕರಿಂಬಿಲ, ಮತ್ತು ಸದಸ್ಯರು ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳು, ಪುಣೆ ಸಹ್ಯಾದ್ರಿ ಕಂಪನಿ ಪ್ರತಿನಿಧಿ ಸಾಕ್ಷಾತ್, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಹೇಮಾವತಿ ಲೋಕನಾಥ್ ಎಚ್, ಮುಖ್ಯ ಶಿಕ್ಷಕಿ ಶ್ರೀಮತಿ ಲೀಲಾಕುಮಾರಿ ಎಮ್. ಎ., ಶಿಕ್ಷಕ ವೃಂದ , ಅಂಗನವಾಡಿ ಪುಟಾಣಿಗಳು, ಅಡುಗೆ ಸಿಬ್ಬಂದಿಗಳು, ಊರವರು ಉಪಸ್ಥಿತರಿದ್ದರು. ಬಳಿಕ ಶಾಲೆಯಿಂದ ವಾದ್ಯ ಬ್ಯಾಂಡ್ ಘೋಷಣೆಗಳೊಂದಿಗೆ ಮೆರವಣಿಗೆ ಜಾಥಾ ನಡೆಯಿತು.










