ಸುಬ್ರಹ್ಮಣ್ಯ: ಸುದ್ದಿ ಪತ್ರಿಕೆ ವಿತರಕ ಬಸವರಾಜ್ ಅವರಿಂದ ಸ್ವಾತಂತ್ರ್ಯ ದಿನಾಚರಣೆ August 15, 2026 0 FacebookTwitterWhatsApp ಸುಬ್ರಹ್ಮಣ್ಯದಲ್ಲಿ ಸುದ್ದಿ ಪತ್ರಿಕೆ ಮತ್ತು ದಿನ ಪತ್ರಿಕೆಗಳ ವಿತರಕ ಬಸವರಾಜ್ ಅವರು ತಮ್ಮ ಅಂಗಡಿ ಮುಂದೆ ಇಂದು ಧ್ವಜಾರೋಹಣ ಮಾಡಿ ಸ್ವಾತಂತ್ರ್ಯೋತ್ಸವ ಆಚರಿಸಿಕೊಂಡರು.