ಸಂಜೀವ ಪಾಟಾಳಿ ಮೆನ್ನ ನಿಧನ

0

ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿಯ ಸಂಜೀವ ಪಟಾಳಿ ಮೆನ್ನ ರವರು ಅಲ್ಪಕಾಲದ ಅಸೌಖ್ಯದಿಂದ ಆ. 14 ರಂದು ನಿಧನರಾದರು.

ಅವರಿಗೆ 58 ವರ್ಷ ವಯಸ್ಸಾಗಿತ್ತು. ಅವಿವಾಹಿತರಾಗಿದ್ದ ಮೃತರು ನಾಲ್ಕು ಮಂದಿ ಸಹೋದರಿಯರನ್ನು ಅಗಲಿದ್ದಾರೆ.