














ಅಂಗನವಾಡಿ ಕೇಂದ್ರ ಕಡೆಪಾಲ ದಲ್ಲಿ ಧ್ವಜಾರೋಹಣ ಕಾರ್ಯಕ್ರಮ ದ ಕ ಸಂಪಾಜೆ ಗ್ರಾಮದ ಕಡೆಪಾಲ ಅಂಗನವಾಡಿ ಕೇಂದ್ರದಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆಯ ಯನ್ನು ಆಗಸ್ಟ್ 15 ರಂದು ಆಚರಿಸಲಾಯಿತು ಕರ್ನಾಟಕ ಸರಕಾರ ದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಯ ನಿರ್ದೇಶಕರು ಆದ ಶ್ರೀಯುತ ಕೆ ಪಿ ಜೊನಿ ಕಲ್ಲುಗುಂಡಿ ಇವರು ಧ್ವಜಾರೋಹಣ ನೆರವೇರಿಸಿದರು ಈ ಸಂದರ್ಭದಲ್ಲಿ ತೀಯ ಸಮಾಜದ ಗೌರವ ಮಾಜಿ ಅಧ್ಯಕ್ಷರು ಶ್ರೀಯುತ ಶ್ರೀಧರ್ ಯಶೋದ, ಮಹಮ್ಮದ್ ಕಾಣಕೋಡು ಸಂಜೀವಿನಿ ಒಕ್ಕೂಟ ದ ಸದಸ್ಯರು ಗಳು ಶ್ರೀ ಮತಿ ಸೌಮ್ಯ ಕುಮಾರಿ, ಶ್ರೀಮತಿ ಭಾರತಿ, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಶಕ್ತಿ ಸ್ತ್ರೀ ಶಕ್ತಿ ಸಂಘದ ಕಾರ್ಯದರ್ಶಿ ಶ್ರೀ ಮತಿ ಸುನಿತಾ, ಶ್ರೀಮತಿ ಬಿಂದು ಅಪ್ಪುಕುಂಜಿ, ತೇಜಶ್ ಬಂತೋಡಿ, ಈಶ್ವರ್ ಕಡೆಪಾಲ, ಜಯರಾಮ ಕೊಚ್ಚಿ, ಅಂಗನವಾಡಿ ಪುಟಾಣಿ ಗಳು ಮಕ್ಕಳ ತಾಯಂದಿರು,ಅಂಗನವಾಡಿ ಸಹಾಯಕಿ ಶ್ರೀ ಮತಿ ಹರಿಣಕ್ಷಿ, ಹಾಗೂ ಊರಿನ ಗಣ್ಯರು, ಉಪಸ್ಥಿತರಿದ್ದರು, ಹಾಗೂ ಸಿಹಿತಿಂಡಿ ಯನ್ನು ಸಂಜೀವಿನಿ ಒಕ್ಕೂಟ ದ ಸದಸ್ಯರು, ಅಂಗನವಾಡಿ ಹಿರಿಯ ವಿದ್ಯಾರ್ಥಿ ತುಷಾರ್ ಸೋಮಶೇಖರ್ ಬಂತೋಡಿ ಸ್ತ್ರೀ ಸಂಘದ ಸದಸ್ಯರು, ನೀಡಿ ಸಹಕರಿಸಿದರು , ಅಂಗನವಾಡಿ ಕಾರ್ಯಕರ್ತೆ ಶ್ರೀ ಮತಿ ಪುಷ್ಪ ಕೆ ಆರ್ ಸರ್ವರನ್ನು ಸ್ವಾಗತಿಸಿ ಸಂಜೀವಿನಿ ಒಕ್ಕೂಟ ದ ಶ್ರೀ ಮತಿ ಸೌಮ್ಯ ಕುಮಾರಿ ವಂದಿಸಿದರು







