














ಕೃಷಿ ಇಲಾಖೆ ಸುಳ್ಯ ರೈತ ಸಂಪರ್ಕ ಕೇಂದ್ರ ಪಂಜ ಇದರ ವತಿಯಿಂದ ಆತ್ಮ ಯೋಜನೆಯಡಿ ರಾಜ್ಯದೊಳಗೆ ಒಂದು ದಿನದ ಕೃಷಿ ಅಧ್ಯಯನ ಪ್ರವಾಸವನ್ನು ಆ. ೧೪ರಂದು ಕೈಗೊಂಡರು. ಪ್ರವಾಸ ಕೊಡಗು ಜಿಲ್ಲೆಯ ಅಪ್ಪಂಗಳದಲ್ಲಿರುವ ಸಾಂಬಾರು ಮಂಡಳಿ ಭೇಟಿ ನೀಡಿದರು.
ಪ್ರವಾಸದಲ್ಲಿ ಕೃಷಿ ಅಧಿಕಾರಿಗಳು ಹಾಗೂ ನಾಲ್ಕೂರು ಗ್ರಾಮದ ಹಾಲೆಮಜಲಿನಲ್ಲಿರುವ ಆತ್ಮ ರೈತ ಮಿತ್ರ ಮಹಿಳಾ ಸ್ವಸಹಾಯದ ಸಂಘದ ಸದಸ್ಯರು ಭಾಗವಹಿಸಿದ್ದರು.







