ಉಬರಡ್ಕ: ಆ.28 (ನಾಳೆ)ರಂದು ವರಮಹಾಲಕ್ಷ್ಮೀ ಪೂಜೆ

0

ಉಬರಡ್ಕ‌ಮಿತ್ತೂರಿನ ಶ್ರೀ ನಂದಿನಿ ಮಹಿಳಾ ಮಂಡಲ ಇದರ ಆಶ್ರಯದಲ್ಲಿ 16 ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ.28 ರಂದು ಉಬರಡ್ಕದ ಶ್ರೀ ನರಸಿಂಹ ಶಾಸ್ತಾವು ದೇವಾಲಯದ ಸಭಾಭವನದಲ್ಲಿ ನಡೆಯಲಿದೆ.