ಬೆಳ್ಳಾರೆಯಲ್ಲಿ ರಬ್ಬರ್ ಸಂಸ್ಕರಣಾ ಘಟಕ ಸ್ಥಾಪನೆಯಾಗಬೇಕು – ಆರ್.ಕೆ. ಭಟ್ ಕುರುಂಬುಡೇಲು ಅಧ್ಯಕ್ಷರು, ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘ ನಿ.

0

1.ಸುಳ್ಯಕ್ಕೊಂದು ಕೈಗಾರಿಕಾ ಪ್ರದೇಶ ಬೇಕು. ಆ ಮೂಲಕ ಉದ್ಯೋಗ ಸೃಷ್ಟಿಯಾಗಲಿದೆ.
2. ಮಂಗಳೂರು ರಾಜ್ಯದ ಪ್ರಮುಖ ನಗರಗಳಲ್ಲಿ ಒಂದಾಗಿರುವುದರಿಂದ ಟ್ಯಾಕ್ಸ್ ಪಾವತಿಯಲ್ಲೂ ಅಗ್ರಸ್ಥಾನದಲ್ಲಿದೆ. ಬೇರೆ ಬೇರೆ ರಾಷ್ಟ್ರಗಳಿಂದ ಮತ್ತು ರಾಜ್ಯಗಳಿಂದ ಇಲ್ಲಿಗೆ ಉದ್ಯಮಿಗಳು, ವಿದ್ಯಾರ್ಥಿಗಳು ಆಗಮಿಸುವುದರಿಂದ
ಮಂಗಳೂರಿನ ವಿಮಾನ ನಿಲ್ದಾಣ ಇನ್ನೂ ಮೇಲ್ದರ್ಜೆಗೆ ಏರಬೇಕು.
3. ಸುಳ್ಯದಲ್ಲಿ ಜಿಲ್ಲಾ ಮಟ್ಟದಲ್ಲಿ ಜೇನು ಕೃಷಿ ರೀಸರ್ಚ್ ಮತ್ತು ಅಭಿವೃದ್ಧಿ ಕೇಂದ್ರ ಆಗಬೇಕು.
4. ಮಂಗಳೂರಿನಲ್ಲಿ ಫಿಶ್ export park ಆಗಬೇಕು.
5. ಕರಾವಳಿ ಮತ್ತು ಪಶ್ಚಿಮಘಟ್ಟಗಳ ಸಂತುಲಿತ ಪ್ರವಾಸೋದ್ಯಮಕ್ಕೆ ಮಾಸ್ಟರ್ ಪ್ಲಾನ್ ಆಗಬೇಕು.
6. ಬೆಳ್ಳಾರೆಯಲ್ಲಿ ಕೆಎಫ್ ಡಿಸಿ ಅಡಿಯಲ್ಲಿ ಸಾರ್ವಜನಿಕರಿಗೆ ರಬ್ಬರ್ ಸಂಸ್ಕರಣಾ ಘಟಕ ಆರಂಭವಾಗಬೇಕು.