ಅ.15: ಗುತ್ತಿಗಾರಿನ ಮುತ್ಲಾಜೆ, ಚಣಿಲದಲ್ಲಿ ಹಗ್ಗಜಗ್ಗಾಟ ಸ್ಪರ್ಧೆ

0

ಶ್ರೀ ಶೂಲಿನಿ ದುರ್ಗಾದೇವಿ ಮತ್ತು ಶಾಸ್ತಾವು ಕ್ಷೇತ್ರ, ಮುತ್ಲಾಜೆ ಚಣಿಲ, ಗುತ್ತಿಗಾರು ಇದರ ಆಶ್ರಯದಲ್ಲಿ ದುರ್ಗಾಪೂಜೆಯ ಪ್ರಯುಕ್ತ ಪುರುಷರ ಮತ್ತು ಮಹಿಳೆಯರಿಗಾಗಿ ಹಗ್ಗಜಗ್ಗಾಟ ಪಂದ್ಯಾಟ ಅ.15 ನಡೆಯಲಿದೆ.


ಪುರುಷರ ವಿಭಾಗಕ್ಕೆ ಪ್ರಥಮ ಬಹುಮಾನವಾಗಿ 11,111, ದ್ವಿತೀಯ 7,777, ತೃತೀಯ 2500 ಹಾಗೂ ಚತುರ್ಥ 2000 ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕ ಇರಲಿದೆ.
ಮಹಿಳೆಯರ ವಿಭಾಗದ ಹಗ್ಗಜಗ್ಗಾಟಕ್ಕೆ ಪ್ರಥಮ ಬಹುಮಾನವಾಗಿ 7,777/ , ದ್ವಿತೀಯ ಬಹುಮಾನವಾಗಿ 5,555 ನಗದು ಹಾಗೂ ಪ್ರಶಸ್ತಿ ಫಲಕ ಇರಲಿದೆ.


8 ಜನರ ತಂಡ ಬೇಕಾಗಿದ್ದು ಪ್ರವೇಶ ಶುಲ್ಕ ಇರುವುದು. ಪುರುಷರ ತಂಡಕ್ಕೆ 550 ಕೆ.ಜಿ + 5 ತೂಕದ ಮಿತಿಯಿದ್ದು , ಮಹಿಳೆಯರ ವಿಭಾಗದ ತಂಡಕ್ಕೆ ತೂಕದ ಮಿತಿ ಇರುವುದಿಲ್ಲ. ತಂಡದ ಹೆಸರನ್ನು ನೊಂದಾಯಿಸಲು ಕೊನೆಯ ದಿನಾಂಕ ಅ.13

ಆಸಕ್ತರು 9482474977, 9480253557, 9632699777, 9448689861 ನಂಬರ್ ನ್ನು ಸಂಪರ್ಕಿಸುವಂತೆ ಕೋರಲಾಗಿದೆ.