ವೋಟರ್ ಐಡಿ ಬಿದ್ದು ಸಿಕ್ಕಿದೆ

0

ಸುಳ್ಯದ ಕೆ.ಎಸ್ .ಆರ್ ಟಿ.ಸಿ ಬಸ್ ನಿಲ್ದಾಣ ಮುಂಭಾಗದ ಸೂಂತೋಡು ಎಂಪೋರಿಯಂ ವಿಶ್ವಾಸ್ ಮೆಡಿಕಲ್ ಸ್ಟೋರ್ ಬಳಿ ವೋಟರ್ ಐಡಿ ಬಿದ್ದು ಸಿಕ್ಕಿರುತ್ತದೆ.

ಸುಳ್ಯ ತಾಲೂಕಿನ ಬೆಳ್ಳಚ್ಚಿ ಅವರ ವೋಟರ್ ಐ.ಡಿ ಇದಾಗಿರುತ್ತದೆ. ಸಂಬಂಧ ಪಟ್ಟವರು ಸುಳ್ಯ ಸುದ್ದಿ ಬಿಡುಗಡೆ ಕಛೇರಿಯನ್ನು ಸಂಪರ್ಕಿಸುವಂತೆ ಕೋರಲಾಗಿದೆ