ಶಿವಪ್ರಸಾದ್ ಗುಂಪಕಲ್ಲು ನಿಧನ October 6, 2026 0 FacebookTwitterWhatsApp ಐವರ್ನಾಡು ಗ್ರಾಮದ ಬಾಂಜಿಕೋಡಿ ಗುಂಪಕಲ್ಲು ಮನೆ ಶಿವಪ್ರಸಾದ್ ರವರು ಅಸೌಖ್ಯದಿಂದ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಅ. 06 ರಂದು ನಿಧನರಾದರು.ಅವರಿಗೆ 39 ವರ್ಷ ಪ್ರಾಯವಾಗಿತ್ತು.ಮೃತರು ಸಹೋದರ ಮಹಾಬಲ ಗುಂಪಕಲ್ಲು,ಸಹೋದರಿ ಕುಸುಮಾ ಹಾಗೂ ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.