













ಚೆoಬು ಬಾಲೆಂಬಿ ಶ್ರೀ ಗಣೇಶೋತ್ಸವ ಸಮಿತಿ ಇದರ ಮುಂದಿನ 5ವರುಷ ಗಳಿಗೆ ಸಮಿತಿಯನ್ನು ರಚಿಸಲಾಯಿತು.
ಈ ಹಿಂದೆ ಅಧ್ಯಕ್ಷರಾಗಿ 5ವರುಷಗಳಿಂದ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ ದಿನೇಶ್ ಸಣ್ಣಮನೆಯವರನ್ನು ಇನ್ನು ಮುಂದಿನ 5ವರುಷಗಳಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಪ್ರಸನ್ನ ಪೂಜಾರಿಗದ್ದೆ, ಕಾರ್ಯದರ್ಶಿಯಾಗಿ ಪುನೀತ್ ಪೂಜಾರಿಗದ್ದೆ, ಖಜಾಂಜಿಯಾಗಿ ಚೆನ್ನಕೇಶವ ಬಾಲೆಂಬಿ ಅವರನ್ನು ಆಯ್ಕೆ ಮಾಡಲಾಯಿತು.







