ಅಮ್ಮಣ್ಣಿ ಮಜಿಕೋಡಿ ನಿಧನ

0

ಪೆರಾಜೆ ಗ್ರಾಮದ ಮಜಿಕೋಡಿ ದಿ. ಶೇಷಪ್ಪ ರವರ ಧರ್ಮಪತ್ನಿ ಅಮ್ಮಣ್ಣಿ ಮಜಿಕೋಡಿ (90 ವಯಸ್ಸು) ಅಲ್ಪಕಾಲದ ಅಸೌಖ್ಯದಿಂದ ಅ.12 ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರರಾದ ಜನಾರ್ಧನ
ಗಂಗಾಧರ , ಪುರುಷೋತ್ತಮ , ಚಂದ್ರಶೇಖರ , ಪುತ್ರಿ ಮೀನಾಕ್ಷಿ , ಜಯಂತಿ , ಸರೋಜಿನಿ , ಲೀಲಾವತಿ ಹಾಗೂ ಸೊಸೆಯಂದಿರು, ಅಳಿಯಂದಿರು , ಮೊಮ್ಮಕ್ಕಳು ಹಾಗೂ ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಅಕ್ಟೋಬರ್ 13 ರಂದು ಬೆಳಗ್ಗೆ 10 ಗಂಟೆಗೆ ಪೆರಾಜೆಯ ಮಜಿಕೋಡಿ ಸ್ವಗೃಹದಲ್ಲಿ ನಡೆಯಲಿದೆ.