2027.ಏ17, 18,19ರಂದು ಮೂರು ದಿನಗಳ ಉರೂಸ್ ಕಾರ್ಯಕ್ರಮ














ವರ್ಷಂ ಪ್ರತಿ ಆಚರಿಸಿಕೊಂಡು ಬರುತ್ತಿರುವ ಇತಿಹಾಸ ಪ್ರಸಿದ್ಧ ಜಾಲ್ಸೂರು ಮಾಪಳಡ್ಕ ಮಖಾಂ ಉರೂಸ್ 2027 ರ ದಿನಾಂಕವನ್ನು ಪ್ರಕಟಿಸಲಾಗಿದೆ.
ಏಪ್ರಿಲ್ ತಿಂಗಳಿನ 16,17,18 ದಿನಾಂಕಗಳಲ್ಲಿ ಮೂರು ದಿನಗಳಲ್ಲಿ ಮಾಪಳಡ್ಕ ದರ್ಗಾ ಶರೀಫ್ ವಠಾರದಲ್ಲಿ ಧಾರ್ಮಿಕ ಪ್ರಭಾಷಣ ಮತ್ತು ನೇರ್ಚೆ ಕಾರ್ಯಕ್ರಮಗಳು ನಡೆಯಲಿದೆ ಎಂದು ಆಡಳಿತ ಸಮಿತಿಯು ಪ್ರಕಟಣೆ ಮೂಲಕ ತಿಳಿಸಿದ್ದಾರೆ.







