ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ಚಂಡಿಕಾ ಹೋಮ

0

ಈ ಸಂದರ್ಭದಲ್ಲಿ ಅರ್ಚಕ ವೃಂದ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ಪದ್ಮನಾಭ ಪರಮಲೆ ಹಾಗೂ ಸದಸ್ಯರಾದ ರಾಜೇಶ್ ಉತ್ರಂಬೆ, ಸೂರ್ಯಪ್ರಕಾಶ ಕೋಡಿಬೈಲು, ಷಣ್ಮುಖ ಅಂಬೆಕಲ್ಲು, ವೆಂಕಪ್ಪ ನಾಯ್ಕ ಅಂಜೇರಿ, ಮೋನಪ್ಪ ಗೌಡ ಕುತ್ಯಾಳ, ಚಂದ್ರವತಿ ಉತ್ರಂಬೆ, ರತ್ನಾವತಿ ಹುಲ್ಲುಕುಮೇರಿ, ಅರ್ಚಕರಾದ ಮಹಾಬಲೇಶ್ವರ ಭಟ್ ಸೇರಿದಂತೆ ಊರಿನವರು ಭಕ್ತಾದಿಗಳು ಆಗಮಿಸಿ, ಶ್ರೀದೇವಿಯ ಪ್ರಸಾದ ಸ್ವೀಕರಿಸಿದರು. ಚಿತ್ರವರದಿ.ಡಿ.ಹೆಚ್ಅಂಬೇಕಲ್ಲು, ವೆಂಕಪ್ಪ ನಾಯ್ಕ ಅಂಜೇರಿ, ಮೋನಪ್ಪ ಗೌಡ ಕುತ್ಯಾಳ, ಚಂದ್ರವತಿ ಉತ್ರಂಬೆ, ರತ್ನಾವತಿ ಹುಲ್ಲುಕುಮೆರಿ, ಅರ್ಚಕರಾದ ಮಹಾಬಲೇಶ್ವರ ಭಟ್ ಸೇರಿದಂತೆ ಊರಿನವರು ಭಕ್ತಾದಿಗಳು ಆಗಮಿಸಿ, ಶ್ರೀದೇವಿಯ ಪ್ರಸಾದವರ ಸ್ವೀಕರಿಸಿದರು. ಚಿತ್ರವರದಿ.ಡಿ.ಹೆಚ್