ಅ.17ರಂದು ಬೊಮ್ಮಾರಿನಲ್ಲಿ ಸತ್ಯನಾರಾಯಣ ದೇವರ ಪೂಜೆ October 16, 2026 0 FacebookTwitterWhatsApp ಶ್ರೀ ಗಜಾನನ ಮಿತ್ರ ಮಂಡಳಿ ಮತ್ತು ಶ್ರೀ ಗಜಾನನ ಯುವತಿ ಮಂಡಲ ಬೊಮ್ಮಾರು ಇದರ ಆಶ್ರಯದಲ್ಲಿ ಅ.17ರಂದು ಶ್ರೀ ಮೂವರ್ ದೈವಸ್ಥಾನದ ವಠಾರ ಬೊಮ್ಮಾರು ಇಲ್ಲಿ ಶ್ರೀ ಸತ್ಯನಾರಾಯಣ ದೇವರ ಪೂಜೆಯು ಅ.17ರಂದು ನಡೆಯಲಿದೆ.