













ಮರ್ಕಂಜ ಗ್ರಾಮದ ಕಕ್ಕಾಡು ಹೂವಯ್ಯ ನಾಯ್ಕ ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ಸೆ. 16ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಸುಮಾರು 68 ವರ್ಷ ಪ್ರಾಯವಾಗಿತ್ತು. ಮೃತರು ಪತ್ನಿ ಜಾನಕಿ (ಲಕ್ಷ್ಮಿ) ಪುತ್ರರಾದ ಕುಸುಮಾಧರ, ಉದಯಕುಮಾರ, ಪುತ್ರಿಯರಾದ ದಮಯಂತಿ, ಕುಸುಮಾವತಿ ಹಾಗೂ ಸೊಸೆ, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.







