ಅ.18ರಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ‌ವಿಶೇಷ ಸಭೆ : ಎಂ.ಎಲ್.ಸಿ. ಪಿ.ವಿ.‌ಮೋಹನ್ ಆಗಮನ

0

ಅ.18ರಂದು ಸುಳ್ಯ‌ಬ್ಲಾಕ್ ಕಾಂಗ್ರೆಸ್ ವಿಶೇಷ ಸಭೆ ಮತ್ತು ಸಂವಾದ ಕಾರ್ಯಕ್ರಮ ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆಯಲಿದೆ.
ಎಂ.ಎಲ್‌.ಸಿ. ಪಿ.ವಿ. ಮೋಹನ್ ಆಗಮಿಸಲಿದ್ದಾರೆ.
ಸಭೆಯಲ್ಲಿ ಪಕ್ಷದ ಪದಾಧಿಕಾರಿಗಳು, ಮಾಜಿ‌ ಚುನಾಯಿತ ಪ್ರತಿನಿಧಿಗಳು, ನಾಯಕರು‌ ಭಾಗವಹಿಸಲಿದ್ದಾರೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹಾಗೂ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ ತಿಳಿಸಿದ್ದಾರೆ.