













ಸುಬ್ರಹ್ಮಣ್ಯ ದ ಕುಲ್ಕಂದ ಬಳಿ ಮೂರು ಕಾರುಗಳ ಮಧ್ಯೆ ಅಪಘಾತ ಸಂಭವಿಸಿ ಪ್ರಯಾಣಿಕರು ಅಲ್ಪ ಗಾಯಗಳಾದ ಘಟನೆ ಇಂದು ನಡೆದಿದೆ.

ಕುಲ್ಕುಂದ ಬಳಿ ಕಾರೊಂದು ರಸ್ತೆ ಬದಿ ನಿಂತಿದ್ದಾಗ ಹಿಂದಿನಿಂದ ಬಂದ ಕಾರು ಬಲ ಬದಿಗೆ ಸರಿದು ಮುಂದೆ ಹೋದಾಗ ಎದುರು ಬದಿಯಿಂದ ಬಂದ ಎರಡು ಕಾರಿಗೆ ಡಿಕ್ಕಿ ಹೊಡೆದಿದೆ.ಪರಿಣಾಮ ಮೂರು ಕಾರಗಳು ಜಖಂ ಗೊಂಡಿರುವುದಾಗಿ ತಿಳಿದು ಬಂದಿದೆ.










