ಹರಿಹರೇಶ್ವರ ದೇವಾಲಯದಲ್ಲಿ ತೀರ್ಥಸ್ನಾನ October 18, 2026 0 FacebookTwitterWhatsApp ಶ್ರೀ ಹರಿಹರೇಶ್ವರ ದೇವಸ್ಥಾನ ಹರಿಹರ ಪಲ್ಲತ್ತಡ್ಕ ಇಲ್ಲಿ ಅ.18 ವೃಷಭ ಲಗ್ನದಲ್ಲಿ “ತುಲಾ ಸಂಕ್ರಮಣ ತೀರ್ಥಸ್ನಾನ” ನಡೆಯಿತು. ಹರಿಹರೇಶ್ವರಸಂಗಮದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಗದೀಶ್ ಪಡ್ಪು, ಸಮಿತಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.