ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ 548 ನೇ ಸ್ವಚ್ಚತಾ ಕಾರ್ಯಕ್ರಮ















: ಸುಬ್ರಹ್ಮಣ್ಯದ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಹಾಗೂ ಇತರ ಸಂಘ ಸಂಸ್ಥೆಗಳೊಂದಿಗೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಹಾಗೂ ಸೇತುವೆಯಿಂದ ಕುಲ್ಕುಂದ ಭಾಗದವರೆಗೆ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಇದ್ದಂತಹ ಕಸ ಕಡ್ಡಿ,ತ್ಯಾಜ್ಯ ವಸ್ತುಗಳು, ಪ್ಲಾಸ್ಟಿಕ್ ತಟ್ಟೆಗಳು, ಬಾಟಲ್ ಗಳು ಇನ್ನಿತರ ವಸ್ತುಗಳನ್ನ ಶೇಖರಿಸಿ ಸ್ವಚ್ಛಗೊಳಿಸುವ ಸ್ವಚ್ಛತಾ ಕಾರ್ಯಕ್ರಮವನ್ನು ಅ.28 ರಂದು ಆಯೋಜಿಸಲಾಯಿತು.

ಇದು ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ 548 ನೇ ಸ್ವಚ್ಚತಾ ಕಾರ್ಯಕ್ರಮ.
ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಡಾl ರವಿ ಕಕ್ಕೆ ಪದವು,ಸುಬ್ರಹ್ಮಣ್ಯ ಗೌಡ ಅತ್ಯಾ ಡಿ, ಗೋಪಾಲ್ ಎಣ್ಣೆ ಮಜಲ್ ದಿನೇಶ್ ಕೈಕಂಬ ಮತ್ತಿತರರು ಉಪಸ್ಥಿತರಿದ್ದರು.








