ಸೂರ್ತಿಲದಲ್ಲಿ ದುರ್ಗಾ ಪೂಜೆ

0

ಸುಳ್ಯ ಕಸಬಾ ಸೂರ್ತಿಲ ಜಯಶ್ರೀ ರವಿಪ್ರಕಾಶ್ ರವರ ಮನೆಯಲ್ಲಿ ಪುರೋಹಿತ ಅಭಿರಾಮ ಭಟ್ ಇವರ ಪುರೋಹಿತದಲ್ಲಿ ದುರ್ಗಾ ಪೂಜೆ ಅಕ್ಟೋಬರ್ 18 ರಂದು ನಡಯಿತು.