ಬಡ್ಡಡ್ಕ: ರಸ್ತೆಯ ಅವಸ್ಥೆ ಕುರಿತು ಹೀಗೊಂದು ಅಪರೂಪದ ಬ್ಯಾನರ್ ಪ್ರತ್ಯಕ್ಷ

0

ಆಲೆಟ್ಟಿಯಿಂದ ಬಡ್ಡಡ್ಕ ಕಡೆಗೆ ಸಂಚರಿಸುವ ಮುಖ್ಯ ರಸ್ತೆಯ ದುರವಸ್ಥೆಯ ಕುರಿತು ಅಪರೂಪದ ಬ್ಯಾನರೊಂದು ಸಾರ್ವಜನಿಕ ವಲಯದಲ್ಲಿ ಪ್ರತ್ಯಕ್ಷಗೊಂಡಿದೆ.

ಬ್ಯಾನರಿನಲ್ಲಿ ನಿಧಾನವಾಗಿ ಎಚ್ಚರಿಕೆಯಿಂದ ಸಾಗಿರಿ. ಓಟು ಬೇಡಿದವರ ಸ್ಮಾರಕ ಹೊಂಡಗಳಿವೆ ಓಂ ಶಾಂತಿ ಎಂದು ಬರೆಯಲಾಗಿದೆ.
ರಸ್ತೆಯಲ್ಲಿ ದೊಡ್ಡ
ಗಾತ್ರದ ಹೊಂಡಗಳು ನಿರ್ಮಾಣಗೊಂಡು ನೀರು ನಿಂತು ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ.‌