ಕು.ವಿನುತಾ ಡಿ.ಕೆ. – ಮಹೇಶ್ ಎನ್.ಎಂ.














ಐವರ್ನಾಡು ಗ್ರಾಮದ ಪವಿತ್ರಮಜಲು ದೇರಾಜೆ ಮನೆ ದಿ| ಕರುಣಾಕರ ಮತ್ತು ನಿವೃತ್ತ ಶಿಕ್ಷಕಿ ಶ್ರೀಮತಿ ರತ್ನಾವತಿ ದಂಪತಿ ಪುತ್ರಿ ಕು.ವಿನುತಾ.ಡಿ.ಕೆಯವರ ವಿವಾಹ ನಿಶ್ಚಿತಾರ್ಥವು
ಪೆರಾಜೆ ಗ್ರಾಮದ ನಿಡ್ಯಮಲೆ ಶ್ರೀಮತಿ ಜಲಜಾಕ್ಷಿ ಮತ್ತು ಮೋನಪ್ಪ ಗೌಡ ದಂಪತಿಯ ಪುತ್ರ ಮಹೇಶ್ ಎನ್.ಎಂರೊಂದಿಗೆ
ವಧುವಿನ ಮನೆಯಲ್ಲಿ ಅ.25ರಂದು ನಡೆಯಿತು.







