ಎಟಿಎಂ ಕಾರ್ಡ್ ಬಿದ್ದು ಸಿಕ್ಕಿದೆ

0

ಸುಳ್ಯದ ಕೆನರಾ ಬ್ಯಾಂಕ್ ಎಟಿಎಂ ನಲ್ಲಿ ನಿವೃತ್ತ ಅಧ್ಯಾಪಕರಾದ ಗೋಪಾಲ್ ರಾವ್ ರಿಗೆ ಮಹಮ್ಮದ್ ಶರೀಫ್ ಎಂಬ ಹೆಸರಿನ ಎಟಿಎಂ ಕಾರ್ಡ್ ಬಿದ್ದು ಸಿಕ್ಕಿದ್ದು ಅದನ್ನವರು ಸುದ್ದಿ ಕಚೇರಿಗೆ ನೀಡಿದ್ದಾರೆ. ಕಳೆದು ಕೊಂಡವರು ಸುದ್ದಿ ಕಚೇರಿಯಿಂದ ಪಡೆದುಕೊಳ್ಳಬಹುದಾಗಿದೆ.