ಮಂಗಳೂರಿನಲ್ಲಿರುವ ಡಾ। ಎಂ.ಎಲ್. ಶ್ರೀಧರ್ ಮುರುಳ್ಯ ನಿಧನ August 12, 2022 0 FacebookTwitterWhatsApp ಮಂಗಳೂರಿನಲ್ಲಿ ಸ್ಕಿನ್ ಸ್ಪೆಶಲಿಸ್ಟ್ ಆಗಿರುವ ಮುರುಳ್ಯದ ಡಾ। ಎಂ.ಎಲ್.ಶ್ರೀಧರ್ ರವರು ಇಂದು ಮಧ್ಯಾಹ್ನ ಹೃದಯಾಘಾತದಿಂದ ಮಂಗಳೂರಿನಲ್ಲಿ ಮೃತರಾದರು. ಅವರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಗೈನಾಕಾಲಜಿಸ್ಟ್ ಡಾ। ಕಲ್ಪನಾ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.