2023ನೇ ನೂತನ ವರ್ಷದ ಸಂಘದ ಕ್ಯಾಲೆಂಡರ್ ಅನ್ನು ಸುಳ್ಯ ಸಿ.ಎ ಬ್ಯಾಂಕ್ ಅಧ್ಯಕ್ಷರಾದ ಬಾಲಗೋಪಾಲ ಸೇರ್ಕಜೆ ಬಿಡುಗಡೆಗೊಳಿಸಿದರು. ಸಂಘದ ನಿರ್ದೇಶಕರು, ಸಿಬಂದಿಗಳು, ಸದಸ್ಯರು ಉಪಸ್ತಿತರಿದ್ದರು.