ಶುಭವಿವಾಹ : ಪವನ್-ಅನ್ವಿತ

0

ಕಲ್ಮಡ್ಕ ಗ್ರಾಮದ ಮೂಲೆಮನೆ ಬಾಲಕೃಷ್ಣ ಗೌಡರ ಪುತ್ರ ಪವನ್ ರವರ ವಿವಾಹವು ಗುತ್ತಿಗಾರು ಗ್ರಾಮದ ಸಂಪ್ಯಾಡಿ ನೀಲಪ್ಪ ಗೌಡರ ಪುತ್ರಿ ಅನ್ವಿತ ರೊಂದಿಗೆ ಡಿ.26 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.