ಶುಭವಿವಾಹ : ಶೋಧನ್.ಎನ್.ಎಸ್-ಅಪೂರ್ವ ಕೆ.ಎಸ್

0

ಜಾಲ್ಸೂರು ಗ್ರಾಮದ ನಂಗಾರು ಬಾಣಬೆಟ್ಟು ಮನೆ ಸಾಂತಪ್ಪ ಎನ್. ರವರ ಪುತ್ರ ಶೋಧನ್.ಎನ್.ಎಸ್. ಇವರ ವಿವಾಹವು ಕಡಬ ತಾ.ಏನೆಕಲ್ಲು ಗ್ರಾಮದ ಕೋಟಿಗೌಡನ ಮನೆ ದಿ.ಸುಬ್ರಹ್ಮಣ್ಯ ಕೆ.ಎನ್ ರವರ ಪುತ್ರಿ ಅಪೂರ್ವ ಕೆ.ಎಸ್ ಅವರೊಂದಿಗೆ ಡಿ.25 ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಶ್ರೀ ಕಾರ್ತಿಕೇಯ ಸಭಾಭವನದಲ್ಲಿ ನಡೆಯಿತು.