ಶುಭವಿವಾಹ : ಯೋಗೀಶ್‌(ಬಾಲಚಂದ್ರ)-ಬಿಂದುಶ್ರೀ

0

ಸುಳ್ಯ ತಾ.ಮಂಡೆಕೋಲು ಗ್ರಾಮದ ಪಡುಮಜಲು ಹೊನ್ನಪ್ಪ ಗೌಡರ ಪುತ್ರಿ ಬಿಂದುಶ್ರೀ ಯವರ ವಿವಾಹವು ಕಡಬ ತಾ.ಎಡಮಂಗಲ ಗ್ರಾಮದ ಮಜ್ಜಾರು ಪೂವಣಿ ಗೌಡರ ಪುತ್ರ ಯೋಗೀಶ್‌ರೊಂದಿಗೆ ಡಿ.೩೦ ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಗೌರಿಶಂಕರ ಸಭಾಭವನದಲ್ಲಿ ನಡೆಯಿತು. ಹಾಗೂ ಅತಿಥಿ ಸತ್ಕಾರವು ಜ.01 ರಂದು ವಧುವಿನ ಮನೆಯಲ್ಲಿ ನಡೆಯಿತು.