ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ಪಂಜಿಗಾರು, ಪೊಸವಳಿಕೆ ಮಹಾಶಕ್ತಿ ದೇವಸ್ಥಾನಕ್ಕೆ ಪಾದಾರ್ಪಣೆ

0

ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ಇಂದು ಅಪರಾಹ್ನ ಪಂಜಿಗಾರು, ಪೊಸವಳಿಕೆ ಶ್ರೀ ಮಹಾಶಕ್ತಿ ದೇವಸ್ಥಾನಕ್ಕೆ ಪಾದಾರ್ಪಣೆ ಮಾಡಿ ಶಿಷ್ಯವರ್ಗದವರಿಗೆ, ಭಕ್ತಾದಿಗಳಿಗೆ ಫಲ ಮಂತ್ರಾಕ್ಷತೆ ನೀಡಿ ಹರಸಿದರು.

ಕ್ಷೇತ್ರದ ಆರಾಧಕರಾದ ಪೊಸವಳಿಕೆ ಗೋಪಾಲಕೃಷ್ಣ ನಾಯಕ್, ಡಾ. ವಿನಾಯಕ ನಾಯಕ್ ಕುಟುಂಬಸ್ಥರು, ಗುರುಗಳ ಶಿಷ್ಯ ವೃಂದದವರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಗುರುಗಳ ಆಶೀರ್ವಾದ ಪಡೆದರು.