ಕಳಂಜ ಶ್ರೀನಾಥ್ ಆಚಾರ್ಯ ನಿಧನ

0


ಕಳಂಜ ಗ್ರಾಮದ ಕಳಂಜ‌ ಮನೆ ಹೂವಪ್ಪ ಆಚಾರ್ಯರ ಪುತ್ರ ಶ್ರೀನಾಥ್ ಆಚಾರ್ಯ ಅನಾರೋಗ್ಯದಿಂದ ಇಂದು ರಾತ್ರಿ ನಿಧನರಾದರು. ಇವರಿಗೆ 35 ವರ್ಷ ವಯಸ್ಸಾಗಿತ್ತು. ಮೃತರು ತಾಯಿ, ಐವರು ಸಹೋದರರು, ಇಬ್ಬರು ಸಹೋದರಿಯನ್ನು ಅಗಲಿದ್ದಾರೆ.