ಚೆಂಬು :ಬಳ್ಳಿಕೋಡಿ ಚೋಮಕ್ಕ ಹೃದಯಘಾತದಿಂದ ನಿಧನ

0


ಚೆಂಬು ಗ್ರಾಮದ ಕುದ್ರೆಪಾಯ ಬಳ್ಳಿಕೋಡಿ ಐತ್ತಪ್ಪ ನಾಯ್ಕರ ಧರ್ಮಪತ್ನಿ ಚೋಮಕ್ಕ (55) ಜೂ.14 ರಂದು ರಾತ್ರಿ ಹೃದಯಘಾತದಿಂದ ನಿಧನರಾದರು.

ಮೃತರು ಪುತ್ರರಾದ ಕುಶಾಲಪ್ಪ, ಜಯಪ್ರಕಾಶ ಕುಟುಂಬಸ್ಥರು ಹಾಗೂ ಅಪಾರ ಬಂಧು ಮಿತ್ರರರನ್ನು ಅಗಲಿದ್ದಾರೆ.