ನಾರಾಯಣ ಗೌಡ ಆಲುಗುಂಜ ನಿಧನ

0

ಪನತ್ತಡಿ ಗ್ರಾಮ ಕಲ್ಲಪಳ್ಳಿಯ ಆಲುಗುಂಜ ಮನೆ ನಾರಾಯಣ ಗೌಡರು ಜೂ..20 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಪದ್ಮಾವತಿ, ಪುತ್ರ ಸೋಮಶೇಖರ್, ಪುತ್ರಿ ರೇಖಾ ಕರುಣಾಕರ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.