ಬಳ್ಳಡ್ಕ ತೇಜಪ್ರಸಾದ್ ನಿಧನ

0

ಪೆರಾಜೆ ಗ್ರಾಮದ ಕುಂಬಳಚೇರಿ ನಿವಾಸಿ ಪುಟ್ಟಣ್ಣ ಬಳ್ಳಡ್ಕ ರವರ ಪುತ್ರ ತೇಜಪ್ರಸಾದ್ ಬಳ್ಳಡ್ಕ ರವರು ಇಂದು ಬೆಳಿಗ್ಗೆ ನಿಧನರಾದರು.

ಇವರಿಗೆ 35 ವಯಸ್ಸಾಗಿತ್ತು. ಮೃತರು ಪತ್ನಿ, ತಂದೆ, ತಾಯಿ, ಸಹೋದರ, ಸಹೋದರಿ ಹಾಗೂ ಅಪಾರ ಬಂಧು ಮಿತ್ರ ರನ್ನು ಅಗಲಿದ್ದಾರೆ.