ಆಲೆಟ್ಟಿ : ಶ್ರೀ ಮಹಮ್ಮಾಯಿ ಮರಾಟಿ ವೇದಿಕೆ ನೂತನ‌ ಸಮಿತಿ ರಚನೆ

0

ಆಲೆಟ್ಟಿ ಶ್ರೀ ಮಹಮ್ಮಾಯಿ ಮರಾಟಿ ವೇದಿಕೆಯ ನೂತನ ಸಮಿತಿ ಯ ರಚನೆಯು ಇತ್ತೀಚೆಗೆ ನಡೆಯಿತು.
ನೂತನ‌ ಅಧ್ಯಕ್ಷರಾಗಿ ದೇರಣ್ಣ ನಾಯ್ಕ ಮಾಣಿಮರ್ಧು, ಉಪಾಧ್ಯಕ್ಷರಾಗಿ ಆನಂದ ತಲೆಪಳ್ಳ ರಂಗತ್ತಮಲೆ, ಕಾರ್ಯದರ್ಶಿಯಾಗಿ ದಿನೇಶ್ ಕುಮಾರ್ ಏಣಾವರ, ಜತೆ ಕಾರ್ಯದರ್ಶಿಯಾಗಿ ಯಶವಂತ ಬಾಳೆಬಳ್ಪು, ಕೋಶಾಧಿಕಾರಿಯಾಗಿ ಲೋಹಿತ್ ಕುಮಾರ್ ರಂಗತ್ತಮಲೆ, ಸಂಘಟನಾ ಕಾರ್ಯದರ್ಶಿಯಾಗಿ ಉದಯ ನೆಲ್ಲಿಕೋಡಿ, ಕ್ರೀಡಾ ಕಾರ್ಯದರ್ಶಿಯಾಗಿ ಸಂದೇಶ್ ರಂಗತ್ತಮಲೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶಿವಾನಂದ‌ ರಂಗತ್ತಮಲೆ, ನಿರ್ದೇಶಕರುಗಳಾಗಿ ಮೋಹನ್ ಆರ್.ಪಿ., ಸತೀಶ್ ರಂಗತ್ತಮಲೆ, ರೋಹಿತಾಕ್ಷ ಮಾಣಿಮರ್ಧು, ದಿವಾಕರ ಮಾಣಿಮರ್ಧು, ತನುಷ್ ಮಾಣಿಮರ್ಧು, ಶಿವರಾಜ್ ರಂಗತ್ತಮಲೆ, ವಿಶ್ವನಾಥ ಮೂಲೆಬಡ್ಡಡ್ಕ, ನಾಗರಾಜ ಮೂಲೆ‌ ಬಡ್ಢಡ್ಕ‌ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ದಿನೇಶ್ ಕುಮಾರ್ ಸ್ವಾಗತಿಸಿ, ಯಶವಂತ ಬಾಳೆಬಳ್ಪು ವಂದಿಸಿದರು.