ಜಾಲ್ಸೂರಿನಲ್ಲಿ ಶ್ರೀ ಸಾಯಿ ಕನ್ಸ್ಟ್ರಕ್ಷನ್ ಶುಭಾರಂಭ

0

ಶ್ರೀ ಸಾಯಿ ಕನ್ಸ್ಟ್ರಕ್ಷನ್ ಶುಭಾರಂಭ :ಜಾಲ್ಸೂರಿನ ಎನ್. ಇ ಕಾಂಪ್ಲೆಕ್ಸ್ ನಲ್ಲಿ ಎಸ್. ಸಿ. ಡಿ. ಸಿ. ಸಿ ಬ್ಯಾಂಕ್ ಹತ್ತಿರ ಸುದರ್ಶನ ಬುಡ್ಲೆಗುತ್ತು ಮತ್ತು ಸತೀಶ್ ಪರಿವರ ಮಾಲಕತ್ವದ ಶ್ರೀ ಸಾಯಿ ಕನ್ಸ್ಟ್ರಕ್ಷನ್ ಸಂಸ್ಥೆಯು ಜನವರಿ.7ರಂದು ಉದ್ಘಾಟನೆಗೊಂಡಿತು.

ಇಲ್ಲಿ ಕನ್ಸ್ಟ್ರಕ್ಷನ್ ಮತ್ತು ಕನ್ಸಾಲ್ಟಿಂಗ್, ಪ್ಲಾನಿಂಗ್, ಎಸ್ಟಿಮೇಷನ್, 3ಡಿ ಎಲಿವೇಷನ್, ಮತ್ತು ಶೆಟರಿಂಗ್ ವರ್ಕ್ಸ್ ಮಾಡಿಕೊಡಲಾಗುವುದೆಂದು ಸಂಸ್ಥೆಯ ಮಾಲಕರು ತಿಳಿಸಿರುತ್ತಾರೆ.